ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ತನ್ನ ಬೌಲಿಂಗ್ ಪ್ರದರ್ಶನದ ಚಾರ್ಮ್ ಕಳೆದುಕೊಂಡಿದ್ದಾರೆ ಎಂದು ಕ್ರಿಕೆಟ್ ಲೋಕದಲ್ಲಿ ಟೀಕೆಗಳು ಕೇಳಿಬರುತ್ತಿವೆ.ಬೆನ್ನು ನೋವಿನಿಂದ ಚೇತರಿಸಿ ದೀರ್ಘ ಕಾಲದ ಬಳಿಕ ಆಟ ಆರಂಭಿಸಿರುವ ಬೂಮ್ರಾ ತನ್ನ ಬೌಲಿಂಗ್ ಪ್ರಖರತೆ ಕಳೆದುಕೊಂಡಿರುವುದು ನಿಜವೆ.<br /><br />Jasprit Bumrah even though being one of the best in the business, is still struggling with his form. Bumrah during these difficult days has remembered Dhoni's words during his debut